ನೀರಿನ ಸೇವನೆಯನ್ನು ಹೆಚ್ಚಿಸಲು 5 ವಿಧಾನಗಳು 

1. ಗುರಿ ಹೊಂದಿಸಿ 

ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್ ಪ್ರಕಾರ ಪುರುಷರು 3.7 ಲೀಟರ್ ಮತ್ತು ಮಹಿಳೆಯರು ಬೇಸಿಗೆಯಲ್ಲಿ ಪ್ರತಿದಿನ ಎಲ್ಲಾ ದ್ರವಗಳನ್ನು ಒಳಗೊಂಡಂತೆ 2.7 ಲೀಟರ್ ನೀರು ಕುಡಿಯಬೇಕು.

2. ಟ್ರ್ಯಾಕ್ ಮಾಡಿ

ನೀರು ಕುಡಿಯಲು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್‌ವಾಚ್‌ನಲ್ಲಿ  ರಿಮೈಂಡರ್ ಸೆಟ್ ಮಾಡಿ. ನೀವು ನೀರು ಗುಟುಕಿಸುವುದನ್ನೂ  ಅಪ್ಲಿಕೇಶನ್‌ನಲ್ಲಿ ಲಾಗ್ ಮಾಡಬಹುದು.

3. ಪರಿಮಳಯುಕ್ತ ನೀರು 

ನೀರಿನ ಪರಿಮಳವನ್ನು ಹೆಚ್ಚಿಸಲು ನಿಂಬೆ, ಕಿತ್ತಳೆ, ಸ್ಟ್ರಾಬೆರಿ, ರಾಸ್ಬೆರ್ರೀಸ್ ಅಥವಾ ಪುದೀನ, ರೋಸ್ಮರಿ ಅಥವಾ ಕೊತ್ತಂಬರಿ ಮುಂತಾದವುಗಳನ್ನು ಸೇರಿಸಿ

4.  ಬಾಟಲಿಯನ್ನು ಒಯ್ಯಿರಿ

ಎಲ್ಲಾ ಕಡೆ ನಿಮ್ಮ ಬಾಟಲಿಯನ್ನು ಒಯ್ಯಿರಿ. ಇದು ನಿಮಗೆ ನಿರಂತರವಾಗಿ ಹೈಡ್ರೇಟ್ ಮಾಡಲು ನೆನಪಿಸುತ್ತದೆ. 

5.ಗುಟುಕರಿಸಿ 

 ದ್ರವ ಪದಾರ್ಥಗಳ ಜೊತೆಗೆ ನೀರು ಕುಡಿಯಿರಿ. ಕಲ್ಲಂಗಡಿ, ಅನಾನಸ್, ಕೊತ್ತಂಬರಿ, ಸೌತೆಕಾಯಿ, ಕೋಸುಗಡ್ಡೆ ಮತ್ತು ಲೆಟಿಸ್‌ನಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ 

6. ಸವಾಲು ಹಾಕಿ

ಹೆಚ್ಚು ನೀರು ಕುಡಿಯಲು ಸ್ನೇಹಿತರಿಗೆ ಸವಾಲು ಹಾಕಿ. ಇದರಿಂದ ಬೆಂಬಲ ಮತ್ತು ಹೊಣೆಗಾರಿಕೆಯೂ ಹೆಚ್ಚುತ್ತದೆ.

ನಿದ್ರೆ ಮತ್ತು ಬೈಪೋಲಾರ್ ಡಿಸಾರ್ಡರ್ ಬಗ್ಗೆ ತಿಳಿಯಿರಿ 

Next>>