ಟಿವಿ ಯಲ್ಲಿ ತೋರಿಸೋ ಚಪಾತಿ, ರೊಟ್ಟಿ ಮೆತ್ತಗೆ ಮತ್ತು ಕೇವಲ ಮೂರು ಬೆರಳುಗಳಿಂದ ಪೀಸ್ ಮಾಡೋದು ನೋಡಿದ್ರೆ ವಾಹ್! ಅನ್ನಿಸತ್ತೆ. ಪ್ಯಾಕ್ ಮಾಡಿದ ಗೋಧಿ ಹಿಟ್ಟಿನಿಂದ ಮಾಡಿದ ಈ ಪರ್ಫೆಕ್ಟ್ ಅನ್ನಿಸೋ ಚಪಾತಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತೆ ಇತರ ಆರೋಗ್ಯ ಸಮಸ್ಯೆ ಉಂಟುಮಾಡಬಹುದು ಅಂದ್ರೆ ನಂಬುತ್ತೀರಾ? ನೋಡೋಕೆ ಬೆಳ್ಳಗೆ ಕಾಣಿಸೋ ಇವು ಹೆಚ್ಚು ಹಾನಿಕಾರಕವಾಗಬಹುದು. ಗೋಧಿ ಹಿಟ್ಟಿನ ಬಗ್ಗೆ ಕಡಿಮೆ ತಿಳಿದಿರೋ ಸತ್ಯಗಳನ್ನು ತಿಳಿಯಿರಿ.