ಹಣ್ಣಿನ ರಸದಂತಹ ದ್ರವ ರೂಪದಲ್ಲಿ ಸೇವಿಸುವ ಕ್ಯಾಲೋರಿಗಳನ್ನು ಘನ ಆಹಾರಗಳಿಗೆ ಹೋಲಿಸಿದರೆ ಅವು ಪರಿಣಾಮಕಾರಿಯಾಗಿರುವುದಿಲ್ಲ. ನಮಗೆ ಗೊತ್ತಿಲ್ಲದೇ ಹೆಚ್ಚುವರಿ ಕ್ಯಾಲೋರಿ ಸೇವನೆಗೆ ಕಾರಣವಾಗಬಹುದು. ಫೈಬರ್ ಕೊರತೆ ಮತ್ತು ಕ್ಯಾಲೋರಿಗಳ ವಿಷಯಕ್ಕೆ ಬಂದಾಗ, ಹಣ್ಣುಗಳನ್ನು ತಿಂದಷ್ಟು ಪರಿಣಾಮಕಾರಿಯಾಗಿ ಜ್ಯೂಸ್ ಸೇವಿಸಿದಾಗ ಅದು ಮೆದುಳಿಗೆ ಪೂರ್ಣತೆಯನ್ನು ಸೂಚಿಸುವ ಸಂಕೇತಗಳನ್ನು ಕಳುಹಿಸುವುದಿಲ್ಲ. ಅಲ್ಲದೆ ಜ್ಯೂಸ್ ಬೇಗ ಹಸಿವಾಗುವಂತೆ ಮಾಡುತ್ತದೆ.