ಯುಗಾದಿ ಹಬ್ಬ ಬಂದರೆ ನಮಗೆ ಹೊಸವರ್ಷದ ಸಂಭ್ರಮ. ಪ್ರತೀ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳು ಇರುತ್ತವೆ ಎನ್ನುವ ನಂಬಿಕೆ ನಮಗಿದೆ. ಅದರ ಜೊತೆಗೆ ಈ ಬಾರಿ ಹಬ್ಬದ ಆಚರಣೆಯ ಜೊತೆಗೆ ಇರುವ ಆರೋಗ್ಯಕ್ಕೆ ಸಂಬಂಧಿಸಿದ ಉಪಯೋಗಗಳನ್ನು ತಿಳಿದುಕೊಳ್ಳೋಣ.
ಸೂಚನೆ : ಹ್ಯಾಪಿಯೆಸ್ಟ್ ಹೆಲ್ತ್ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಯನ್ನು ಒದಗಿಸುವುದಿಲ್ಲ. ವೆಬ್ಸೈಟ್ ಅಥವಾ ಇತರ ಯಾವುದೇ ಪ್ಲಾಟ್ಫಾರ್ಮ್ನಲ್ಲಿ ಹ್ಯಾಪಿಯೆಸ್ಟ್ ಹೆಲ್ತ್ ಒದಗಿಸಿದ ಯಾವುದೇ ಜ್ಞಾನದ/ವಿಷಯದ ಮೇಲೆ ಕಾರ್ಯನಿರ್ವಹಿಸುವ ಮೊದಲು ದಯವಿಟ್ಟು ಅರ್ಹ ವೈದ್ಯರನ್ನು ಸಂಪರ್ಕಿಸಿ.
ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ