ಉಪವಾಸ ಧಾರ್ಮಿಕ ಅಥವಾ ಆರೋಗ್ಯದ ಕಾರಣಗಳಿಗಾಗಿ ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದೆ. ಆದರೀಗ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಅತ್ಯಂತ ಆದ್ಯತೆಯ ವಿಧಾನಗಳಲ್ಲಿ ಇದೂ ಒಂದು. ಮಧ್ಯಂತರ ಉಪವಾಸ ಎನ್ನುವುದು ವಾಸ್ತವವಾಗಿ ವಿವಿಧ ಸಮಯ-ಬಂಧಿತ ಮತ್ತು ಆವರ್ತಕ ಉಪವಾಸ ವಿಧಾನಗಳನ್ನು ವಿವರಿಸಲು ಬಳಸಲಾಗುವ ಒಂದು ಪದ ಎಂದು ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ತಿಳಿಯೋಣ ಬನ್ನಿ.