ಈ ವಿಡಿಯೋ ನೋಡಿ

ಕಿಡ್ನಿ ಆರೋಗ್ಯ

ಲೇಖನ
ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಎರಡು ತಿಂಗಳ ಹಿಂದೆ ತಳೀಯವಾಗಿ ಸಂಪಾದಿಸಿದ ಹಂದಿಯ ಮೂತ್ರಪಿಂಡವನ್ನು ರಿಕ್ ಸ್ಲೇಮನ್‌ಗೆ ಯಶಸ್ವಿಯಾಗಿ ಕಸಿ ಮಾಡಿದ್ದರು
ಲೇಖನ
ಬಾರ್ಲಿ ನೀರು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ ಮತ್ತು ಕೆಲವು ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ, ಆದರೆ ಇದರಿಂದ ದೀರ್ಘಕಾಲದ ಕಿಡ್ನಿ ಕಾಯಿಲೆ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
Video
ಕಿಡ್ನಿ ಆರೋಗ್ಯಕ್ಕೆ ಎಷ್ಟು ಪ್ರಮಾಣದ ನೀರು ಕುಡಿಯುವುದು ಸೂಕ್ತ ಎನ್ನುವುದರ ಜೊತೆಗೆ ಪ್ರತಿದಿನ ಎಷ್ಟು ಲೀಟರ್ ನೀರು ಕುಡಿಯಬೇಕು ಎಂಬ ಬಗ್ಗೆ ಅನೇಕರಿಗೆ ಸಂದೇಹವಿದೆ. ಹೆಚ್ಚಿನ ಜನರು ಹೆಚ್ಚು ನೀರು ಕುಡಿದಷ್ಟೂ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ ಅದು ಸತ್ಯವಲ್ಲ.
ಲೇಖನ
ಮೂತ್ರಪಿಂಡದ ಕಾಯಿಲೆ ಉಮಾ ಗಣೇಶ್‌ ಅವರ ಬದುಕನ್ನೇ ದುಸ್ತರಗೊಳಿಸಿತ್ತು. ಅನೇಕ ಏರಿಳಿತಗಳ ನಂತರ ಅವರು ಮೂತ್ರಪಿಂಡ ದಾನ ಪಡೆದು ಕಸಿ ಮಾಡಿಸಿಕೊಂಡರು. “ಬದುಕಿನ ಹಿನ್ನಡೆಗಳು ಮಾತ್ರ ನಿಮ್ಮನ್ನು ಬಲಪಡಿಸುತ್ತವೆ” ಎಂದು ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ ಅವರ ಪತಿ ಗಣೇಶ್ ಹೇಳುತ್ತಾರೆ. 
ಲೇಖನ
ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ಸೋಡಿಯಂ ಮತ್ತು ಪೊಟ್ಯಾಸಿಯಮ್ ಕಡಿಮೆ ಇರುವಂತಹ ಆಹಾರ ಸೇವನೆಯತ್ತ ಗಮನ ಕೇಂದ್ರೀಕರಿಸಿ. ಆದರೆ, ಉತ್ತಮ ಗುಣಮಟ್ಟದ ಪ್ರೋಟೀನ್ ಜೊತೆಗೆ  ಇವನ್ನು ಸೇವಿಸುವುದು ಮುಖ್ಯ ಎಂದು ತಜ್ಞರು ಸೂಚಿಸುತ್ತಾರೆ
ಲೇಖನ
ಯೂರಿಕ್ ಆಮ್ಲದ ಅಸಮತೋಲನವು ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಮತೋಲಿತ ಆಹಾರ ಮತ್ತು ಸಾಕಷ್ಟು ದ್ರವಾಹಾರ ಸೇವನೆಯು ಅಪೇಕ್ಷಿತ ಯೂರಿಕ್ ಆಮ್ಲದ ಮಟ್ಟಗಳನ್ನು ಕಾಯ್ದುಕೊಳಲು ನೆರವಾಗುತ್ತದೆ.

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ