ಮಾನಸಿಕ ಆರೋಗ್ಯ

Video
ಸಂಗೀತ ಮನುಷ್ಯನ ಸರ್ವಾಂಗೀಣ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Video
ದೇಬಜಾನಿ ಮುಖರ್ಜಿ, ವೈಸ್ ಪ್ರೆಸಿಡೆಂಟ್, ಗ್ಲೋಬಲ್ ಸ್ಟ್ರಾಟೆಜಿಕ್ ಅಲೆಯನ್ಸ್, ಟ್ಯಾಲೆಂಟ್ ಸ್ಪ್ರಿಂಟ್ ಅವರು, ಒತ್ತಡ ನಿರ್ವಹಣೆಯನ್ನು ಹೇಗೆ ಮಾಡಬಹುದು ಎಂದು ತಿಳಿಸಿದ್ದಾರೆ.
Video
ಕಷ್ಟಗಳ ನಡುವೆಯೂ ಸಕಾರಾತ್ಮಕ ವಿಷಯಗಳನ್ನು ಕಂಡುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಅಗತ್ಯ.ಧನಾತ್ಮಕವಾಗಿರಲು ತಜ್ಞರು ತಿಳಿಸಿದ ಐದು ಮಾರ್ಗಗಳು ಇಲ್ಲಿವೆ.
ಲೇಖನ
ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲಾಧಾರವಾಗಿರುವ ಮನಸ್ಸಿನ ಬಗ್ಗೆ ಅರಿವು ಮೂಡಿಸುವ ಅಗತ್ಯವನ್ನು ಡಾ.ಸಿ.ಆರ್.ಚಂದ್ರಶೇಖರ್ ಅವರು ತಿಳಿಸಿದ್ದಾರೆ.
Video
ಆರೈಕೆದಾರರ ಮಾನಸಿಕ ಆರೋಗ್ಯ ತುಂಬಾ ಮುಖ್ಯ. ಈ ವಿಷಯವಾಗಿ ರಮಣಿ ಸುಂದರಂ, ಡೆಪ್ಯೂಟಿ ಡೈರೆಕ್ಟರ್, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್, ಬೆಂಗಳೂರು ಇವರು ಮಾತನಾಡಿದ್ದಾರೆ.
Video
ಅಳೋದು ಸಹಜ, ಆದರೆ ನಾವು ಅಳೋದಕ್ಕೆ ಕೂಡ ಯೋಚಿಸ್ತೀವಿ. ಆದ್ರೆ ಅಳು ತಡೆಹಿಡಿಯೋ ಬದಲು ಅತ್ತುಬಿಡೋದ್ರಿಂದ ಮಾನಸಿಕವಾಗಿ ಉಪಯೋಗಗಳಿವೆ. ಬನ್ನಿ, ಕಾರಣಗಳನ್ನು ತಿಳಿದುಕೊಳ್ಳೋಣ.

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ