ಈ ವಿಡಿಯೋ ನೋಡಿ

ಲೇಖನ
ಖ್ಯಾತ ಭರತನಾಟ್ಯ ಕಲಾವಿದೆ ಮೀರಾ ಶ್ರೀನಾರಾಯಣನ್ ಅವರು ಎರಡು ಗರ್ಭಧಾರಣೆ ಸಮಯದಲ್ಲಿ ತಮ್ಮ ದೇಹ ಮತ್ತು ಮನಸ್ಸನ್ನು ಅರ್ಥಮಾಡಿಕೊಂಡಿದ್ದರಿಂದ ಅವರ ವೃತ್ತಿಜೀವನಕ್ಕೆ ಹೇಗೆ ಸಹಾಯವಾಯ್ತು ಎಂಬುದನ್ನು ವಿವರಿಸಿದ್ದಾರೆ
Video
ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಗರಿಷ್ಠ ಶಾಖದಿಂದ ತಪ್ಪಿಸಿಕೊಳ್ಳಲು ಬೆಳಗಿನ ತಾಲೀಮುಗಳಲ್ಲಿ ಭಾಗವಹಿಸಬಹುದು. ಆದರೆ ಬೇಸಿಗೆಯ ವ್ಯಾಯಾಮದ ಆರೋಗ್ಯ ಸಲಹೆಗಳನ್ನು ಪಾಲಿಸುವ ಮೊದಲು ಶಾಖ-ಸಂಬಂಧಿತ ಸಮಸ್ಯೆಗಳನ್ನೂ, ಅವುಗಳು ನೀಡುವ ಸೂಚನೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.
ಲೇಖನ
ದಕ್ಷಿಣ ಕನ್ನಡದಲ್ಲಿ ಪ್ರಚಾರ ಮಾಡಲು ವಾತಾವರಣಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ. ಈ ವಾತಾವರಣಕ್ಕೆ ಒಗ್ಗಿಕೊಂಡಿರುವ ಸ್ಪರ್ಧಿಗಳು ಫಿಟ್ ಆಗಿರಲು ಅವರು ಅನುಸರಿಸುವ ವಿಧಾನಗಳನ್ನು ತಿಳಿಸಿದ್ದಾರೆ.
ಲೇಖನ
ಪೌಷ್ಠಿಕ ಉಪಹಾರದೊಂದಿಗೆ ದಿನವನ್ನು ಪ್ರಾರಂಭಿಸುವುದು ಮತ್ತು ದಿನವಿಡೀ ಹೈಡ್ರೇಟ್ ಆಗಿರುವುದರಿಂದ ಅಭ್ಯರ್ಥಿಗಳು ದಿನಕ್ಕೆ 10 ಗಂಟೆಗಳ ಕಾಲ ಈ ಬಿರುಬಿಸಿಲಿನಲ್ಲೂ ಫಿಟ್ ಆಗಿರಲು ಸಹಾಯ ಮಾಡುತ್ತದೆ.
ಲೇಖನ
ದೈನಂದಿನ ವರ್ಕ್‌ಔಟ್‌ ತ್ಯಜಿಸಲು ಪ್ರಯಾಣವು ಒಂದು ನೆಪವಾಗಿರಬಹುದು. ದೂರದ ಪ್ರಯಾಣದ ನಡುವೆ ವ್ಯಾಯಾಮ ಮಾಡುವ ಮೂಲಕ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು.
Video
ಜಿಮ್ ಬಿಟ್ಟ ನಂತರ ತೂಕ ಹೆಚ್ಚಾಗುವುದನ್ನು ತಪ್ಪಿಸುವುದು ಹೇಗೆ? ವಿರಾಮದ ಬಳಿಕ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಕ್ಯಾಲೋರಿ ಸೇವನೆಯನ್ನು ಸರಿಹೊಂದಿಸುವುದು ಮುಖ್ಯ.

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ