ಲೇಖನ
- 2 mins |
-
Sep 5 2023
ಡೆಂಗ್ಯೂ ಎಂಬುದು ಸ್ವಯಂ ಚೇತರಿಕೆಯ ಕಾಯಿಲೆಯಾಗಿದೆ. ಡೆಂಗ್ಯೂ ಪೀಡಿತರು ಕಡಿಮೆ-ಕೊಬ್ಬಿನಂಶದ ಆಹಾರ ಮತ್ತು ಹೆಚ್ಚು ದ್ರವಾಹಾರ ಸೇವನೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಲೇಖನ
- 4 mins |
-
Mar 27 2024
ಹ್ಯಾಪಿಯೆಸ್ಟ್ ಹೆಲ್ತ್ ಇಲ್ಲಿ ಪ್ರಸ್ತುತಪಡಿಸುವ ಬೆಳಗಿನ ಉಪಾಹಾರ, ಗರಿಗರಿಯಾದ ತಿಂಡಿ ಮತ್ತು ಸಿಹಿ ರೆಸಿಪಿಗಳು ಪೌಷ್ಟಿಕಾಂಶಭರಿತವಾಗಿದ್ದು, ರಾಗಿಯನ್ನು ಬಳಸಿ ತಯಾರಿಸಿ, ಸವಿಯಬಹುದು
ಲೇಖನ
- 6 mins |
-
Jul 12 2023
ಟೈಪ್ 1 ಮಧುಮೇಹ ಎನ್ನುವುದು ಜೀವನದ ಮಿತಿಯಾಗಬೇಕಿಲ್ಲ.
ಸಂಪಾದಕರ ಆಯ್ಕೆ
ಪುರುಷರಲ್ಲಿ ಹಾರ್ಮೋನುಗಳ ಅಸಮತೋಲನ ಹಲವಾರು ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಜೀವನಶೈಲಿ ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ.
- : ಸ್ಟೆನಿ ಸೈಮನ್
ಸಾಮಾನ್ಯವಾಗಿ ನಿಮ್ಮ ಮುಟ್ಟಿನ ಹದಿನೈದು ದಿನಗಳ ಮೊದಲು ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ನೋವು ಅಥವಾ ಕಿರಿಕಿರಿ ಅಂಡೋತ್ಪತ್ತಿ ನೋವು ಆಗಿರಬಹುದು
- : ವಿಶಾಲಾಕ್ಷಿ ಎಂ
ಮಕ್ಕಳಿಗಾಗಿ ಬ್ರ್ಯಾಂಡೆಡ್ ಜನಪ್ರಿಯ ಪಾನೀಯಗಳು ಮತ್ತು ಇನ್ಸ್ಟಂಟ್ ಬೇಬಿ ಫುಡ್ ಬದಲು , ಪೋಷಕರು ಸುಲಭವಾಗಿ ತಯಾರಿಸಬಹುದಾದ ಆಹಾರಗಳು ಇಲ್ಲಿವೆ.
- : ಸ್ವಾತಿ ಆರ್ ಅಯ್ಯರ್ ಮತ್ತು ಸುನೀತಾ ರಾವ್
ಖ್ಯಾತ ಭರತನಾಟ್ಯ ಕಲಾವಿದೆ ಮೀರಾ ಶ್ರೀನಾರಾಯಣನ್ ಅವರು ಎರಡು ಗರ್ಭಧಾರಣೆ ಸಮಯದಲ್ಲಿ ತಮ್ಮ ದೇಹ ಮತ್ತು ಮನಸ್ಸನ್ನು ಅರ್ಥಮಾಡಿಕೊಂಡಿದ್ದರಿಂದ ಅವರ ವೃತ್ತಿಜೀವನಕ್ಕೆ ಹೇಗೆ ಸಹಾಯವಾಯ್ತು ಎಂಬುದನ್ನು ವಿವರಿಸಿದ್ದಾರೆ
- : ಅತುಲ್ ಕೃಷ್ಣ
ಪಾಡ್ಕಾಸ್ಟ್ಗಳು
ಟ್ರೆಂಡಿಂಗ್
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
- ದೀಪಾಲಿ ಮಲ್ಯ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ
- : ಅಲಿಫಿಯಾ ಕಪಾಸಿ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
- : ಇಪ್ಶಿತಾ ಘೋಷ್
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ, ಅವರ ತಲೆಯನ್ನು ಯಾವಾಗಲೂ ಮುಂದಕ್ಕೆ ಬಾಗಿಸುವಂತೆ ಮಾಡಿ, ಹಿಂದಕ್ಕೆ ಅಲ್ಲ.
ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ.
- : ಪ್ರಜ್ಞಾ ಎಲ್ ಕೃಪಾ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ
- : ಸ್ವಾತಿ ಆರ್ ಅಯ್ಯರ್